ಹೆನ್ರಿ ಬರ್ಗ್‍ಸನ್(18 ಒಕ್ಟೋಬರ್ 1859 – 4 ಜನವರಿ 1941) ಫ್ರಾನ್ಸ್ ದೇಶದ ತತ್ವಶಾಸ್ತ್ರಜ್ಞ. ಇವರು ೨೦ನೆಯ ಶತಮಾನದ ಪೂವಾರ್ಧದಲ್ಲಿ ತುಂಬಾ ಪ್ರಭಾವ ಬೀರಿದ ಚಿಂತಕ. ಇವರಿಗೆ ೧೯೨೭ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಘೋಷಣೆಯಲ್ಲಿ ಬರ್ಗ್ಸನ್ ರವರ "ಶ್ರೀಮಂತ ಮತ್ತು ಚೈತನ್ಯಪೂರ್ಣ ಯೋಚನೆಗಳ ಮತ್ತು ಅವುಗಳನ್ನು ಪ್ರಸ್ತುತ ಪಡಿಸಿದ ಅದ್ಬುತ ಪ್ರತಿಭೆಯನ್ನು" ಗುರುತಿಸಲಾಗಿದೆ .ಇವರಿಗೆ ೧೯೩೦ರಲ್ಲಿ ಪ್ರಾನ್ಸ್ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿತು. ಹೆನ್ರಿ ಬರ್ಗ್‍ಸನ್ ಆ ಕಾಲದ ಚಿಂತಕರ ಮೇಲೆ ಅಪಾರ ಪ್ರಭಾವ ಬೀರಿದವರು.ಸತ್ಯ ದರ್ಶನದಲ್ಲಿ ತತ್‍ಕ್ಷಣದ ಅನುಭವ ಮತ್ತು ಆರ್ಷಜ್ಞಾನವು, ಅಮೂರ್ತ ವಿಚಾರವಾದ ಮತ್ತು ವಿಜ್ಞಾನಕ್ಕಿಂತ ಹೆಚ್ಚು ಮಹತ್ವಪೂರ್ಣ ಎಂದು ಪ್ರತಿಪಾದಿಸಿದರು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2010-05-27 ವೇಬ್ಯಾಕ್ ಮೆಷಿನ್ ನಲ್ಲಿ. - . ' 2009-05-14 ವೇಬ್ಯಾಕ್ ಮೆಷಿನ್ ನಲ್ಲಿ.. . « ' ' : », 2013-11-13 ವೇಬ್ಯಾಕ್ ಮೆಷಿನ್ ನಲ್ಲಿ. . . « » === === 2009-05-13 ವೇಬ್ಯಾಕ್ ಮೆಷಿನ್ ನಲ್ಲಿ. " " " " ' créatrice ( , 1907) 1911 ( ಏಪ್ರಿಲ್ ೨೩, ೨೦೦೬) () 1910 ( ಏಪ್ರಿಲ್ ೨೪, ೨೦೦೬) () 1911 ( ಏಪ್ರಿಲ್ ೨೪, ೨೦೦೬) ()